ಬೆಳೆಯುವ ಮಕ್ಕಳ ಮೇಲೆ ಸಾಮೂಹಿಕ ಮಾಧ್ಯಮಗಳ ಪ್ರಭಾವ
By Ashwathnarayana R | Published Date: 2019-12-29
Abstract/subtitle : ಎಲೆಕ್ಟ್ರಾನಿಕ್ ಯುಗದಲ್ಲಿ ಯಂತ್ರಗಳು ಮಾನವನನ್ನು ನಿಯಂತ್ರಿಸುತ್ತಿದೆ ಹಾಗೂ ಮಾನವನು ಎಲೆಕ್ಟ್ರಾನಿಕ್ ಮಾಧ್ಯಮದ ದಾಸನಾಗುತ್ತಿದ್ದಾನೆ. ಈ ಯಂತ್ರಗಳು ಎಷ್ಟು ಮಾನವನಿಗೆ ಉಪಕಾರಿಯೋ ಅಷ್ಟೇ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತಿವೆ. ಈಗಿನ ಮಕ್ಕಳು ಮೋಬೈಲ್ ನ ದಾಸರಾಗಿ ಮಾನವ ಸಂಬಂಧಗಳನ್ನು ಮರೆಯುತ್ತಿದ್ದಾರೆ.
Keywords : ಸಾಮೂಹಿಕ ಮಾಧ್ಯಮ,ದುಷ್ಪರಿಣಾಮಗಳು,ಮೊಬೈಲ್ ದುರ್ಬಳಕೆ,ಪ್ರಚೋದನೆ
Article Type : Life style
Author(s):ಡಾ. ಅಶ್ವತ್ ನಾರಾಯಣ ಆರ್