Tumbe Group of International Journals

Full Text


ಪುಟ್ಟ ಪುಟ್ಟ ಕಪ್ಪು ಇರುವೆ

ಕಾವ್ಯ ಹೆಚ್.

ಪ್ರಥಮ ಬಿ.ಎ., (ಹೆಚ್.ಇ.ಕೆ.)

ಜಿ.ಎಫ್.ಜಿ.ಸಿ., ತುಮಕೂರು.

ಪುಟ್ಟ ಪುಟ್ಟ ಕಪ್ಪು ಇರುವೆ

ರೈಲಿನ ಬೋಗಿಯಂತೆ ಸಾಲಿನಲ್ಲಿ ಹರಿಯುವೆ

ನಿನ್ನ ಇರುವಿಕೆಯ ತೋರುವೆ

ಅಪಾಯದ ಅರಿವಾದರೆ ಸಾಲಿನಲ್ಲಿ

ಹಿಂದೂ ಮುಂದಾಗುವೆ, ಒಂದರಿಂದ ಒಂದಕ್ಕೆ

ಎಚ್ಚರದ ಸಮಾಚಾರ ಹರಡುವೆ

ನೀ ಎಷ್ಟು ಸೂಕ್ಷ್ಮ

ಚಳಿಯಲ್ಲಿ ಗೂಡಿನಿಂದ ಹೊರಗೆ ಬರದ ಕಾರಣ

ಕೆಲವು ದಿನಗಳ ಆಹಾರ ಶೇಖರ(ಸಂಗ್ರಹ)

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಕಾರಣ ನೀ ಸೋಮಾರಿಯಲ್ಲ ನೀ ಮಾದರಿ

 


Sign In  /  Register

Most Downloaded Articles

ದೇಶದ ಪ್ರಗತಿಗೆ ಎಂತಹ ಶಿಕ್ಷಣ ಬೇಕು

ನನ್ನಜ್ಜಿ & ಪ್ರೀತಿ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ

Knowledge and Education- At Conjecture
© 2018. Tumbe International Journals . All Rights Reserved. Website Designed by ubiJournal