Tumbe Group of International Journals

Full Text


ಜೀವನದೀಪ

ಕೀರ್ತಿ ಕುಮಾರ್ ಸಿ

III BSc CBZ

Govt. First Grade College, Tumkur

Ph: 9620525799,  keerthi9620@gmail.com

 

ಹತ್ತಿ ಉರಿಯುತ್ತಿದೆ ದೀಪ ಮನುಜ ಕೊಟ್ಟ

ಎಣ್ಣೆ ಬತ್ತಿಗಳಿಂದ

ಗಗನಕ್ಕೇರುವ ಮನುಜ ತಾನು ಪಟ್ಟ

ಕಷ್ಟ ನಷ್ಟ ಗಳಿಂದ

 

ಹತ್ತಿದ ದೀಪ ಎಂದು ಹಾರದು

ಮಾಡಿದ ಸಾಧನೆ ಎಂದು ಮುರಿಯದು

ಮಾಡು ನೀ ಸಾಧನೆಯ

ಉರಿಯುವ ದೀಪದಂತೆ

 

ಕತ್ತಲಲ್ಲಿ ದೀಪಕ್ಕೆ ಬೆಲೆ

ಕಷ್ಟದಲ್ಲಿ ಮಾಡಿದ ಸಾಧನೆಗೆ ಬೆಲೆ

ನಡೆ ನೀ ಕತ್ತಲಿಂದ ಬೆಳಕಿನೆಡೆ

ಕಷ್ಟದಿಂದ ಸುಖದ ಕಡೆ

ಇಟ್ಟು ಒಂದೊಂದೆ ಸಾದನೆಯ ನಡೆ

 


Sign In  /  Register

Most Downloaded Articles

ದೇಶದ ಪ್ರಗತಿಗೆ ಎಂತಹ ಶಿಕ್ಷಣ ಬೇಕು

ನನ್ನಜ್ಜಿ & ಪ್ರೀತಿ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal