Tumbe Group of International Journals

Full Text


ಆತಂಕದಲ್ಲಿ ರಣಕಾಟಿ ರಣಹದ್ದು

ಮಾರುತಿ. ಜಿ

II BSc CBZ A Section, GFGC TUMKUR

6361266919,  EMAIL: govindappamaruthi@gmail.com

ರಣಹದ್ದು ಒಮ್ಮುಖವಾಗಿ ವಿಕಾಸಗೊಂಡ ಸಾಮಾನ್ಯವಾಗಿ ಕೊಳೆತ ಮಾಂಸವನ್ನು ತಿನ್ನುವ ಹಿಂಸ್ರಪಕ್ಷಿಗಳ ಎರಡು ಗುಂಪುಗಳಿಗೆ ನೀಡಲಾದ ಹೆಸರು . ಕ್ಯಾಲಿಫೋರ್ನಿಯಾ ಹಾಗೂ ಆಂಡೀಸ್ನ ತಾಂ ಡಗಳನ್ನು ಒಳಗೊಂಡಿರುವ ನವೀನ ಜಗತ್ತಿನ ರಣಹದ್ದುಗಳು ಮತ್ತು ಆಫ್ರಿಕಾದ ಬಯಲುಗಳಲ್ಲಿ ಪ್ರಾಣಿಗಳ ಶವವನ್ನು ತಿನ್ನುತ್ತಿರುವಾಗ ಕಾಣಲಾರದ ಪಕ್ಷಿಗಳನ್ನು ಒಳಗೊಂಡಿರುವ ಪ್ರಾಚೀನ ಜಗತ್ತಿನ ರಣಹದ್ದುಗಳು. ಕೆಲವು ಸಾಂಪ್ರದಾಯಿಕ ಪ್ರಾಚೀನ ಜಗತ್ತಿನ ರಣಹದ್ದುಗಳು ಗಡ್ಡವಿರುವ ರಣಹದ್ದನ್ನು ಒಳಗೊಂಡಂತೆ ಇತರ ರಣಹದ್ದುಗಳಿಗೆ ನಿಕಟವಾಗಿ ಸಂಬಂಧಿಸಿಲ್ಲ ಎಂದು ಸಂಶೋಧನೆ ತೋರಿಸಿದೆ ಹಾಗಾಗಿ ರಣಹದ್ದುಗಳನ್ನು ಎರಡರ ಬದಲು 3  ವರ್ಗಗಳಲ್ಲಿ ವಿಂಗಡಿಸಲಾಗಿದೆ ನವೀನ ಜಗತ್ತಿನ ರಣಹದ್ದುಗಳು ಉತ್ತರ ಹಾಗೂ ದಕ್ಷಿಣ ಅಮೇರಿಕಾದಲ್ಲಿ ಕಾಣುತ್ತವೆ. ಪ್ರಾಚೀನ ಜಗತ್ತಿನ ರಣಹದ್ದುಗಳು ಆಫ್ರಿಕಾದಲ್ಲಿ ಕಾಣುತ್ತವೆ ಎರಡು ಗುಂಪುಗಳ ನಡುವೆ ಆಸ್ಟ್ರೇಲಿಯಾ ಹೊರತು ಪಡಿಸಿ ರಣಹದ್ದುಗಳನ್ನು ಎಲ್ಲಾ ಖಂಡಗಳಲ್ಲೂ ಕಾಣುತ್ತವೆ.

ರಣಹದ್ದು:

ಈ ಹೆಸರು ಕೇಳಿದರೆ ಮಕ್ಕಳಾದಿಯಾಗಿ ಎಲ್ಲರಿಗೂ ಭಯ . ಆಕಾಶದಲ್ಲಿ ಎಷ್ಟೇ ಎತ್ತರದಲ್ಲಿ ಹಾರಾಡುತ್ತಿದ್ದರೂ ಶವಗಳ ಸುತ್ತ ಧಿಡೀರನೆ ಪ್ರತ್ಯಕ್ಷವಾಗುತ್ತಿದ್ದ ನಮ್ಮ ಸಾಕು ಪ್ರಾಣಿ ಹಾಗೂ ವನ್ಯಜೀವಿಗಳ ಶವಗಳನ್ನು ತಿಂದು ಊರನ್ನು ದುರ್ವಾಸನೆ ಯಿಂದ ರಕ್ಷಿಸುತ್ತಿದ್ದ ರಣಹದ್ದುಗಳು ಈಗ ನಿಧಾನವಾಗಿ ನಮ್ಮಿಂದ ಕಣ್ಮರೆಯಾಗುತ್ತಿವೆ . ಹಿಂದೊಮ್ಮೆ ಭಾರತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದ ಬೋಳುತಲೆ ರಣಹದ್ದುಗಳು ಕಾಣಿಸುವುದೇ ಅಪರೂಪ.

ಲಕ್ಷಣಗಳು:

            ಬೋಳುತಲೆ ಉದ್ದನೆಯ ಕತ್ತು ಚಿಕ್ಕ ಬಾಲ ಕತ್ತಿನಸುತ್ತ ಬಿಳಿಯ ಗರಿಕಂದುಬಣ್ಣದ ಮೈಮಾಂಸ ಕತ್ತರಿಸುವ ಬಲಿಷ್ಠ ಕೊಕ್ಕು ವಿಶಾಲವಾದರೆ ಭಯಹುಟ್ಟಿಸುವ ಕಣ್ಣುಇಷ್ಟು ಬಿಳಿ ರಣಹದ್ದು.

ರಣಹದ್ದು ಒಮ್ಮುಖವಾಗಿ ವಿಕಾಸಗೊಂಡ ಸಾಮಾನ್ಯವಾಗಿ ಕೊಳೆತ ಮಾಂಸವನ್ನು ತಿನ್ನುವ ಹಿಂಸ್ರಪಕ್ಷಿಗಳ ಎರಡು ಗುಂಪುಗಳಿಗೆ ನೀಡಲಾದ ಹೆಸರು .ಕ್ಯಾಲಿಫೋರ್ನಿಯಾ ಹಾಗೂ ಆಂಡೀಸ್ನತಾಂಡಗಳನ್ನು ಒಳಗೊಂಡಿರುವ ನವೀನ ಜಗತ್ತಿನ ರಣಹದ್ದುಗಳು ಮತ್ತು ಆಫ್ರಿಕಾದ ಬಯಲುಗಳಲ್ಲಿ ಪ್ರಾಣಿಗಳ ಶವವನ್ನು ತಿನ್ನುತ್ತಿರುವಾಗ ಕಾಣಲಾರದ ಪಕ್ಷಿಗಳನ್ನು ಒಳಗೊಂಡಿರುವ ಪ್ರಾಚೀನ ಜಗತ್ತಿನ ರಣಹದ್ದುಗಳು ಕೆಲವುಸಾಂಪ್ರ ದಾಯಿಕ ಪ್ರಾಚೀನ ಜಗತ್ತಿನ ರಣಹದ್ದುಗಳು ಗಡ್ಡವಿರುವರಣಹದ್ದನ್ನು ಒಳಗೊಂಡಂತೆ ಇತರರಣ ಹದ್ದುಗಳಿಗೆ ನಿಕಟವಾಗಿ ಸಂಬಂಧಿಸಿಲ್ಲ ಎಂದು ಸಂಶೋಧನೆ ತೋರಿಸಿದೆ ಹಾಗಾಗಿ ರಣಹದ್ದುಗಳನ್ನು ಎರಡರಬದಲು 3  ವರ್ಗಗಳಲ್ಲಿ ವಿಂಗಡಿಸಲಾಗಿದೆ ನವೀನ ಜಗತ್ತಿನ ರಣಹದ್ದುಗಳು ಉತ್ತರ ಹಾಗೂ ದಕ್ಷಿಣ ಅಮೇರಿಕಾದಲ್ಲಿ ಕಾಣುತ್ತವೆ ಪ್ರಾಚೀನ ಜಗತ್ತಿನ ರಣಹದ್ದುಗಳು ಆಫ್ರಿಕಾದಲ್ಲಿ ಕಾಣುತ್ತವೆ ಎರಡು ಗುಂಪುಗಳ ನಡುವೆ ಆಸ್ಟ್ರೇಲಿಯಾ ಹೊರತು ಪಡಿಸಿ ರಣಹದ್ದುಗಳನ್ನು ಎಲ್ಲಾ ಖಂಡಗಳಲ್ಲೂ ಕಾಣುತ್ತವೆ.

ಮಾನವನೇಶತ್ರು:

            ಮಾನವನನ್ನು ಬಿಟ್ಟರೆ ಹುಲಿಯಿಂದ ಮಾತ್ರ ಇವುಗಳನ್ನು ಬೇಟೆಯಾಡಲು ಸಾಧ್ಯ ಉಳಿದಂತೆ ಇವಕ್ಕೆ ಯಾರು ವೈರಿಗಳಿಲ್ಲ ವೈರಿಗಳಿಂದ ಪಾರಾಗುವ ಸಲುವಾಗಿ ಈಗ ತಾನೇ ತಿಂದ ಆಹಾರವನ್ನು ಕೊಂಡೊಯ್ಯುತ್ತವೆ ಅಥವಾ ಆ ಜಾಗದಲ್ಲಿ ಕೆಲವು ದಿನಗಳ ಕಾಲ ಗಟ್ಟುವಾಸನೆ ಸೂಸುವ ವಾಂತಿ ಮಾಡುತ್ತವೆ ಹೀಗಾಗಿಇವುಗಳಿಂದ ಆಹಾರ ಕಸಿಯುವ ಸಾಹಸಕ್ಕೆ ಯಾರು ಹೋಗುವುದಿಲ್ಲ.

ಹಾರಾಟಕ್ಕೆ ಕೊನೆಯೇಇಲ್ಲ:  ಹದ್ದುಹಾರುವ ಎತ್ತರಕ್ಕೆ ಕೊನೆಯೇಇಲ್ಲ 12 ಕಿಲೋಮೀಟರ್ತ್ತರಕ್ಕೂ ಹದ್ದು ತಲುಪಬಲ್ಲದು ತಾಸಿಗೆ 60 ಇಂದ 80 ಕಿಲೋಮೀಟರ್ವೇಗದಲ್ಲಿ ಸಾವಿರಾರು ಕಿಲೋಮೀಟರ್ಸುತ್ತಳತೆಯಲ್ಲಿ ಗಸ್ತು ಹೊಡೆಯುತ್ತದೆ ಆಹಾರ ಕಂಡೊಡನೆ ಗಂಟೆಗೆ 120 ಕಿಲೋ ಮೀಟರ್ವೇಗದಲ್ಲಿ ನೆಲಕ್ಕೆ ಇಳಿದು ಶವಗಳ ಮುಂದೆ ಪ್ರತ್ಯಕ್ಷವಾಗುತ್ತವೆ ಎತ್ತರದ ಮರಗಳ ತುತ್ತತುದಿಯಲ್ಲಿ ಇವು ಗೂಡು ಕಟ್ಟುತ್ತವೆ ಆದರೆ ಈ ದೊಡ್ಡ ಹದ್ದುಗಳ ಗೂಡು ಕಾಗೆ ಗೂಡಿನಅಷ್ಟೇಚಿಕ್ಕದು.

ಹಾರಾಟಕ್ಕೆಕೊನೆಯೇಇಲ್ಲ

 ಹದ್ದುಹಾರುವಎತ್ತರಕ್ಕೆಕೊನೆಯೇಇಲ್ಲ 12 ಕಿಲೋಮೀಟರ್ಎತ್ತರಕ್ಕೂಹದ್ದುತಲುಪಬಲ್ಲದುತಾಸಿಗೆ 60 ಇಂದ 80 ಕಿಲೋಮೀಟ ರ್ವೇಗದಲ್ಲಿ ಸಾವಿರಾರು ಕಿಲೋಮೀಟರ್ಸುತ್ತಳತೆಯಲ್ಲಿ ಗಸ್ತುಹೊಡೆಯುತ್ತದೆ ಆಹಾರ ಕಂಡೊಡನೆ ಗಂಟೆಗೆ 120 ಕಿಲೋಮೀಟರ್ವೇಗದಲ್ಲಿ ನೆಲಕ್ಕೆ ಇಳಿದು ಶವಗಳಮುಂದೆ ಪ್ರತ್ಯಕ್ಷವಾಗುತ್ತವೆ ಎತ್ತರದ ಮರಗಳ ತುತ್ತತುದಿಯಲ್ಲಿ ಇವು ಗೂಡುಕಟ್ಟುತ್ತವೆ ಆದರೆ ಈ ದೊಡ್ಡ ಹದ್ದುಗಳಗೂಡು ಕಾಗೆಗೂಡಿನ ಅಷ್ಟೇ ಚಿಕ್ಕದು.

ಪರಿಸರಸ್ನೇಹಿ:

ಹದ್ದುಕೊಳೆತಪ್ರಾಣಿಗಳದೇಹವನ್ನುತಿನ್ನುವುದರಿಂದಹರಡಬಹುದಾದರೋಗರುಜಿನಗಳಿಂದಊರನ್ನುರಕ್ಷಿಸುತ್ತಿದ್ದವುಪಾರ್ಸಿಜನಾಂಗದದೇಹತಿನ್ನಲುರಣಹದ್ದುಗಳೇಬೇಕುಆದರೆಬೋಳುತಲೆಯರಣಹದ್ದುಕ್ರಮೇಣಅಳಿವಿನಅಂಚಿಗೆತಲುಪಿದೆಇವುಗಳಸಂಖ್ಯೆದಿನದಿಂದದಿನಕ್ಕೆಕ್ಷೀಣಿಸುತ್ತಿದ್ದುಮುಂದೊಂದು ದಿನ ಸಂಪೂರ್ಣಕಣ್ಮರೆಯಾದರೂಅಚ್ಚರಿಯಿಲ್ಲ

ಅಳಿವಿನಂಚಿನಲ್ಲಿ ರಣಹದ್ದು ಸಂತತಿ:

ರಾಮನಗರ:

ತನ್ನ ವಿಶಾಲವಾದ ರೆಕ್ಕೆಗಳನ್ನು ಬಿಚ್ಚಿ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಾ ಕಣ್ಣಿನ ತೀಕ್ಷ್ಣನೋಟದಿಂದಲೇ ಆಹಾರವನ್ನು ಹುಡುಕುವ ಉದ್ದ ಕೊಕ್ಕಿನ ರಣಹದ್ದುಗಳ ಸಂಗತಿ ಗಣನೀಯವಾಗಿ ಕ್ಷೀಣಿಸುತ್ತಾ ವಿನಾಶದ ಅಂಚು ತಲುಪಿದೆ ಜಗತ್ತಿನ ಅಳಿವಿನಂಚಿನಲ್ಲಿರುವ ಪಕ್ಷಿಗಳ ಪಟ್ಟಿಯಲ್ಲಿ ಇವು ಸ್ಥಾನಪಡೆದಿವೆ ಸಾಮಾನ್ಯವಾಗಿ ಆಫ್ರಿಕಾ ಮತ್ತು ಏಷ್ಯಾ ಖಂಡದ ಕೆಲವೇದೇಶಗಳಲ್ಲಿ ಕಂಡು ಬರುವ ಈ ಹದ್ದುಗಳು ದಕ್ಷಿಣ ಭಾರತದಲ್ಲಿ ವಿಶೇಷವಾಗಿ ರಾಮನಗರದಲ್ಲಿ ಕಂಡು ಬರುತ್ತವೆ ರಣಹದ್ದುಗಳ ರಕ್ಷಣೆ ಸಲುವಾಗಿ ರಾಮದೇವರಬೆಟ್ಟ ಪ್ರದೇಶವನ್ನು ರಣಹದ್ದು ವನ್ಯಜೀವಿ ಧಾಮವನ್ನಾಗಿಸಲಾಗಿದೆ ಆದರೆ ವನ್ಯಜೀವಿಧಾಮದಲ್ಲಿ ರಣಹದ್ದುಗಳು ಬೇಟೆಯಹೊಡೆತಕ್ಕೆ ಸಿಲುಕಿದೆ ಎಂಬ ಸಂಗತಿ ಇದೀಗ ಬಯಲಾಗಿದೆ ದುಷ್ಕರ್ಮಿಗಳು ಜೀವಂತ ಕೋಳಿಯನ್ನು ಕೊಂದು ಅದಕ್ಕೆ ಕ್ರಿಮಿನಾಶಕ ಬೆರೆಸಿ ರಣಹದ್ದುಗಳನ್ನು ಕೊಲ್ಲುವ ಅಥವಾ ಅದನ್ನು ಹಿಡಿಯುವಯತ್ನ ನಡೆಯುತ್ತಿರುವುದು ಪರಿಸರಪ್ರೇಮಿಗಳಲ್ಲಿ ದಿಗ್ಬ್ರಮೆ ಉಂಟುಮಾಡಿದೆ.

 

ಆತಂಕದಲ್ಲಿ ರಣಕಾಟಿ ಹದ್ದುಗಳು:

ರಮಣೀಯ ಬೆಟ್ಟಗುಡ್ಡಗಳಿಂದಲೇ ಸುತ್ತುವರೆದಿರುವ ರಾಮನಗರದಲ್ಲಿ ಈ ಅಪರೂಪದ ಉದ್ದಕತ್ತು ಮತ್ತು ಬಲಿಷ್ಠ ಕೊಕ್ಕಿನ ರಣಹದ್ದುಗಳು ನೂರಾರುವರ್ಷಗಳಿಂದ ನೆಲೆಗೊಂಡಿದೆ ನೂರಾರು ಸಂಖ್ಯೆಯಲ್ಲಿ ಇದ್ದ ಇವುಗಳು ಇದೀಗ ಬೆರಳೆಣಿಕೆಯಷ್ಟಿವೆ ಬೇಟೆಗಾರರಿಂದ ತನ್ನ ಜೊತೆಗಾರನನ್ನು ಕಳೆದುಕೊಂಡಿರುವ ಈ ಹದ್ದುಗಳನ್ನು ಭೀತಿಹುಟ್ಟಿಸುವಂತೆ ಮಾಡಿದೆ ಹಿಂದೊಮ್ಮೆ ದಷ್ಟಪುಷ್ಟವಾಗಿದ್ದ ಹದ್ದುಗಳ ದೇಹ ಈಗ ಬಡಕಲಾಗಿವೆ ಸಣ್ಣ ಶಬ್ದವಾದರೂ ಬೆಚ್ಚಿಬೀಳುತ್ತಿದ್ದೆ ಸಣ್ಣ ಹಕ್ಕಿಗಳ ರೀತಿಯಲ್ಲಿ ಪುರ್ಎಂದು ಹಾರಿಹೋಗುತ್ತಿವೆ ಎಂದುಪರಿಸರವಾದಿ ಪ್ರೊ. ಎಂ ಶಿವನಂಜಯ್ಯ ಆತಂಕ ವ್ಯಕ್ತಪಡಿಸಿದ್ದಾರೆ . ರಾಮನಗರದ ರಾಮ ದೇವರ ಬೆಟ್ಟ ಹಂದಿಗುಂದಿಬೆಟ್ಟ ಶಿವಗಿರಿಬೆಟ್ಟ ಚೆನ್ನೆನಹಳ್ಳಿಬೆಟ್ಟ ಕೋಲುಮುರುಕನಕಲು ಬೆಟ್ಟ ಬೋಳುಗುಡ್ಡೆ ಸೇರಿದಂತೆ ಹಲವೆಡೆ ವಂಶಪಾರಂಪರ್ಯವಾಗಿ ರಣಕಾಟಿಹದ್ದುಗಳು ನೆಲೆಯೂರಿದ್ದರು ಗುಂಪು ಗುಂಪಾಗಿ ಇರುತ್ತಿದ್ದ ಈಹದ್ದುಗಳು ಈಗ ಒಂಟಿ ಒಂಟಿ ಆಗಿವೆ ಅವುಗಳ ಮಿಲನ ಮೊಟ್ಟೆ ಮರಿಗಳ ಪೋಷಣೆಯ ಕಲರವ ಮಾಯವಾಗಿದೆ ರಣಕಾಟಿಹದ್ದುಗಳ ಗೂಡು ಮತ್ತು ಅವುಗಳ ಹಿಕ್ಕೆಗಳಗುರುತು ಮಾತ್ರ ಈಗ ಉಳಿದಿದೆ ಎಂದು ಅವರು ತಿಳಿಸಿದ್ದಾರೆ.

ಚಿತ್ರೀಕರಣದಹೊಡೆತ:

 ರಾಮದೇವರಬೆಟ್ಟದಲ್ಲಿ ಶೋಲೆ ಹಾಗೂ ಪ್ಯಾಸೇಜ್ಟುಇಂಡಿಯಾ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಬೆಟ್ಟಗಳನ್ನು ಕೊರೆದು ಗುಹೆಗಳನ್ನು ನಿರ್ಮಿಸಲಾಗಿತ್ತು ಈ ಭಾಗದಲ್ಲಿ ಬಹುತೇಕ ರಣಹದ್ದುಗಳು ವಲಸೆ ಹೋಗಿದ್ದವು ಹೋಗಿದ್ದ ರಣಹದ್ದುಗಳ ಪೈಕಿ ಕೆಲವೇ ಮಾತ್ರ ಪುನಹ ಮೂಲಸ್ಥಾನಕ್ಕೆ ಹಿಂತಿರುಗಿದವು ಎಂದು ಛಾಯಾಗ್ರಾಹಕ ದೀಪಕ್ ಆರ್ಯ ಅವರು ಈ ಹದ್ದುಗಳು ಆಗ ಸುಮಾರು 30ರಿಂದ 40 ಇದ್ದವು ಈಗ ಅವುಗಳ ಸಂಖ್ಯೆ 8 ರಿಂದ 12 ಕೆ ಇಳಿದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ ಆದರೆ ಅರಣ್ಯ ಇಲಾಖೆಯ ಪ್ರಕಾರ ಈಗಲೂ ರಾಮದೇವರಬೆಟ್ಟದ ಸುತ್ತಮುತ್ತ 20ರಿಂದ 25 . ರಣಕಾಟಿಹಸುಗಳಿವೆ ಅವು ಆಹಾರಕ್ಕಾಗಿ ಬನ್ನೇರುಘಟ್ಟ ಅರಣ್ಯ ಪ್ರದೇಶ ಕಾವೇರಿ ವನ್ಯಪ್ರದೇಶ ಹಾಗೂ ಭದ್ರಾ ಅಭಯಾರಣ್ಯದ ಕಡೆ ಹೋಗುತ್ತವೆ ಹಾಗಾಗಿ ಅವುಗಳ ನಿತ್ಯದರ್ಶನ ರಾಮನಗರದಲ್ಲಿ ಆಗುವುದಿಲ್ಲ ಆದರೆ ಕೆಲವೇ ದಿನಗಳಲ್ಲಿ ಮತ್ತೆ ಮರಳಿ ಗೂಡಿನತ್ತ ಬರುತ್ತವೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳುತಿಳಿಸಿದ್ದಾರೆ.

ರಾಮದೇವರ ಬೆಟ್ಟ ಕೋಲುಮುರುಕ ನಕಲು ಬೆಟ್ಟ ಹಂದಿಗುಂದಿ ಬೆಟ್ಟ ಬೋಳುಗುಡ್ಡೆ ಬೆಟ್ಟಗಳ ಬಳಿ ಹಿಂದೆ ಸದಾನೀರು ನಿಲ್ಲುತ್ತಿತ್ತು ರಣಹದ್ದುಗಳು ನೀರನ್ನು ಕುಡಿದು ಜೀವನ ಸಾಗಿಸುತ್ತಿದ್ದವು ಈಗ ಮಳೆ ಸರಿಯಾಗಿ ಆಗದ ಕಾರಣ ಇಲ್ಲಿ ನೀರು ಶೇಖರಣೆಯಾಗುತ್ತಿಲ್ಲ ನೀರು ಇಲ್ಲದ್ದರಿಂದ ಹದ್ದುಗಳು ಬೇರೆಡೆಗೆ ಹೋಗಿವೆ ಎಂದು ರಾಮ ನಗರ ಮಾಗಡಿ ರಸ್ತೆಯ ದೊಡ್ಡ ತಮ್ಮಯ್ಯ ಹೇಳಿದರು ರಣಹದ್ದಿನ ವಿಶೇಷತೆ ಆಫ್ರಿಕಾದಲ್ಲಿ ಕಂಡು ಬರುವ ಹಬ್ಬಗಳಲ್ಲಿಯೇ ಅತ್ಯಂತ ದೊಡ್ಡ ಪಕ್ಷಿ ಬಿಳಿಹಿಂತಲೆಯ ರಣಹದ್ದು ಇದನ್ನು ಹಳೆ ಜಗತ್ತಿನಹದ್ದು ಎಂದು ಗುರುತಿಸಲಾಗಿದೆ . ಈ ತಲೆಮಾರಿನ ಹದ್ದುಗಳು ತಲೆಗರಿಗಳಿಂದ ತುಂಬಿರುತ್ತವೆ . ಜೊತೆಗೆ ಗಾತ್ರದಲ್ಲಿಯೂ ಚಿಕ್ಕದು ಆದರೆ ಬೋಳು ತಲೆಯ ರಣಹದ್ದು 4 ರಿಂದ 7 ಕೆಜಿ ಬಾರ ಮತ್ತು  94  ಸೆಂಟಿಮೀಟರ್ನಷ್ಟು ಉದ್ದ ಮತ್ತು 218. ಸೆಂಟಿಮೀಟರ್ನಷ್ಟು ಅಗಲವಾದ ರೆಕ್ಕೆ ಹೊಂದಿದೆ ಈ ಜಾತಿಯ ಹದ್ದುಗಳು ಆಫ್ರಿಕಾ ಏಷ್ಯಾ ಮತ್ತು ಯುರೋಪ್ಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ರಾಮದೇವರ ಬೆಟ್ಟ ಕೋಲು ಮುರುಕನ ಕಲು ಬೆಟ್ಟ ಹಂದಿಗುಂದಿಬೆಟ್ಟ ಬೋಳುಗುಡ್ಡೆಬೆಟ್ಟಗಳ ಬಳಿ ಹಿಂದೆ ಸದಾ ನೀರು ನಿಲ್ಲುತ್ತಿತ್ತು ರಣಹದ್ದುಗಳು ನೀರನ್ನು ಕುಡಿದು ಜೀವನ ಸಾಗಿಸುತ್ತಿದ್ದವು ಈಗ ಮಳೆ ಸರಿಯಾಗಿ ಆಗದ ಕಾರಣ ಇಲ್ಲಿ ನೀರು ಶೇಖರಣೆಯಾಗುತ್ತಿಲ್ಲ ನೀರು ಇಲ್ಲದ್ದರಿಂದ ಹದ್ದುಗಳು ಬೇರೆಡೆಗೆ ಹೋಗಿವೆ ಎಂದು ರಾಮನಗರ ಮಾಗಡಿರಸ್ತೆಯ ದೊಡ್ಡ ತಮ್ಮಯ್ಯಹೇಳಿದರು.


Sign In  /  Register

Most Downloaded Articles

ದೇಶದ ಪ್ರಗತಿಗೆ ಎಂತಹ ಶಿಕ್ಷಣ ಬೇಕು

ನನ್ನಜ್ಜಿ & ಪ್ರೀತಿ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ

Knowledge and Education- At Conjecture
© 2018. Tumbe International Journals . All Rights Reserved. Website Designed by ubiJournal