Tumbe Group of International Journals

Full Text


ಹೆಣ್ಣು ನವ ತಿಂಗಳು ಶತ ದುಃಖವ ಸಹಿಸಿ ನನ್ನ ಹೆತ್ತ ಕ್ಷಣ

ಪೂರ್ಣಿಮ. ಎಸ್

೨ ಬಿಎಸ್ಸಿ (ಸಿಬಿಜಡ್ GFGC TUMKUR

Mob. No: 89718282

pavithra.s323@gmail.com

ಹೆಣ್ಣು

ನವ ತಿಂಗಳು ಶತ ದುಃಖವ

ಸಹಿಸಿ ನನ್ನ ಹೆತ್ತ ಕ್ಷಣದಿ

 

ಬಂಧು ನಗಲಿ ಅಮ್ಮ ನಗಲಿ

ಮಗುವ ಜನನ ಸುದ್ಧಿ ಕ್ಷಣದಿ

 

ನಾನು ಬಿದ್ದ ಕ್ಷಣದಿ ನಡುಗಿ

ಓಡಿ ಬಂದು ಎತ್ತೊ ಕ್ಷಣದಿ

 

ಮಗುವು ಅಳಲಿ ಅಮ್ಮ ಬರಲಿ

ಎತ್ತಿಕೊಂಡು ಮುದ್ದಾಡೊ ಕ್ಷಣದ

ಅಳುವ ಕಂದನನ್ನ ಕಂಡು

ಚಿನ್ನ ರನ್ನ ಎನ್ನೊ  ಕ್ಷಣದಿ

 

ಹೆಣ್ಣು ಎಂಬ ಸುದ್ದಿ ತಿಳಿದು

ಕೊಲ್ಲುವ ಭಾವನೆಯ ತೊರೆದಿ

 

ಹೆಣ್ಣು ಮಗುವ ರಕ್ಷಿಸಿ

ಹೆಣ್ಣು ಕುಲವ ಬೆಳೆಯಿಸಿ


Sign In  /  Register

Most Downloaded Articles

ದೇಶದ ಪ್ರಗತಿಗೆ ಎಂತಹ ಶಿಕ್ಷಣ ಬೇಕು

ನನ್ನಜ್ಜಿ & ಪ್ರೀತಿ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal