ಪ್ರಾಚೀನತೆಯ ಅರಿವು ಮೂಡಿಸುವ ಹಾಸನದ ವಸ್ತುಸಂಗ್ರಹಾಲಯ
ಮೀನಾಕ್ಷಿ ಪಿ
ಇತಿಹಾಸ ವಿಭಾಗ
ಸಹಾಯಕ ಪ್ರಾಧ್ಯಾಪಕಿ
ಶ್ರೀ ಜಗದ್ಗುರು ತೋಂಟದಾರ್ಯ ಸರ್ಕಾರಿ
ಪ್ರಥಮ ದರ್ಜೆ ಕಾಲೇಜು-ಮುಂಡರಗಿ ತಾ, ಗದಗ
Phone no.9663853819
Mail.id.-gautammouryajan20@gmail.com
ಹಿನ್ನೆಲೆ:
ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆಯನ್ನು ನೋಡಿದಾಗ, ಮ್ಯೂಸಿಯಂ ಎಂಬ ಪದವು ಗ್ರೀಕ್ ಪದದ ‘ಮ್ಯೂಸಿಯೋನ್’ ನಿಂದ ಬಂದಿದೆ. ಗ್ರೀಕ್ ದೇವ ಜ್ಯೂಸ್ನ ಮಗಳಾದ ಮ್ಯೂಸ್ ಎಂಬ ದೇವತೆಯು ಹಿಂದೂ ದೇವತೆಯಾಸ ಸರಸ್ವತಿಯಂತೆ ಪವಿತ್ರವಾದ ಶೈಕ್ಷಣಿಕ ದೇವತೆಯಾಗಿದ್ದು, ಈಕೆಯ ದೇವಾಲಯದ ಸುತ್ತ ಹಲವಯ ಸಾಂಸ್ಕೃತಕ ಕೇಂದ್ರಗಳು ಬೆಳೆಯತೊಡಗಿದ್ದು, ಇವು ಪ್ರಮುಖ ಅಕರ್ಷಣೆಯ ಕೇಂದ್ರವಾದಂತೆಲ್ಲ, ಈ ಮ್ಯೂಸಿಯಂ ಎಂಬುದು ಕಾಲಕ್ರಮೇಣ ಬೆಳೆಯತೊಡಗಿತು.
ಕೀ ವರ್ಡ್: ವಸ್ತು ಸಂಗ್ರಹಾಲಯ, ಮ್ಯೂಸಿಯೋನ್, ಮ್ಯೂಸಿಯಂ,.
19ನೇ ಶತಮಾನದ ಅಂತ್ಯದಲ್ಲಿ ಮ್ಯೂಸಿಯಂಗಳು
ಭಾರತದಲ್ಲಿ ಐರೋಪ್ಯರಿಂದ 18ನೇ ಶತಮಾನದ ಆದಿಯಲ್ಲಿ 19ನೇ ಶತಮಾನದ ಅಂತ್ಯದಲ್ಲಿ ಮ್ಯೂಸಿಯಂಗಳು ಸ್ಥಾಪನೆಯಾಗುತ್ತಾ ಬಂದು, ಮದ್ರಾಸೆ, ಬಳ್ಳಾರಿ, ಕುಡಲೂರ್, ಕೊಯಮತ್ತೂರ್, ಮಂಗಳೂರ್, ರಾಜಮಂಟ್ರಿಗಳಲ್ಲಿ ಸ್ಥಾಪನೆಯಾಯಿತಾದರೂ 1857ರ ಸಿಪಾಯಿ ದಂಗೆಯ ನಂತರ ಲಕ್ನೋ,ನಾಗಪುರ,ಲಾಹೋರ್ ಬೆಂಗಳೂರು ಊಟಿಯಲ್ಲಿ ಸ್ಥಾಪನೆಯಾಗಿ ನಂತರ ದೇಶಾದ್ಯಂತ ಹಬ್ಬಿತು. 1885ರಲ್ಲಿ ಮೊದಲ ಬಾರಿಗೆ ಕಲ್ಕತ್ತಾದಲ್ಲಿ ಸ್ಥಾಪನೆಯಾದ ಈ ವಸ್ತು ಸಂಗ್ರಹಾಲಯಕ್ಕೆ
ಮುಂತಾದವರ ಶ್ರಮವಿದೆ.
ವಸ್ತು ಸಂಗ್ರಹಾಲಯಗಳ ವಿವಿಧತೆ:
ಇಲ್ಲಿನ ವಸ್ತುಗಳ ಸಂಗ್ರಹ,ಕಾರ್ಯ ನಿರ್ವಹಿಸುವ ಸ್ಥಳ, ಪ್ರದರ್ಶಿಸುವ ರೀತಿ ನೀತಿಗಳ ಆಧಾರದ ಮೇಲೆ
ಗಳಾಗಿ ವಿಂಗಡಿ¸ಲಾಗಿದ್ದು,ಅವುಗಳಲ್ಲಿ
ಹೀಗೆ ಆಕರ್ಷಣೀಯ ಐತಿಹಾಸಿಕ ವಸ್ತು ಸಂಗ್ರಹಾಲಯಗಳು ಪುರಾತತ್ತ್ವ ಅವಶೇಷಗಳು,ಪ್ರಾಚೀನ ವಸ್ತುಗಳು, ಕಲಾಕೃತಿಗಳು,ಮತ್ತು ಸ್ಮಾರಕಗಳನ್ನು ಸಂರಕ್ಷಣೆ ಮಾಡುತ್ತಾ, ಪುನರ್ ಸ್ಥಾಪನೆಯಲ್ಲ ತೊಡಗಿದೆ. ರಾಜ್ಯ ಪುರಾತತ್ತ್ವ ವಸ್ತು ಸಂಗ್ರಹಾಲಯು ಇಲಾಖೆಯು (ಮೈಸೂರು) ತನ್ನ ಚಟುವಟಿಕೆಗಳ ಭಾಗವಾಗಿ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯಾದ್ಯಂತ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿದ್ದು ಅವುಗಳಲ್ಲಿ ಹಾಸನದ ಪುರಾತತ್ವ ವಸ್ತುಸಂಗ್ರಹಾಲಯವೂ ಒಂದಾಗಿದೆ.
ಐತಿಹಾಸಿಕ ದಾಖಲೆಗಳಿಗೆ ಹೆಸರಾದ ಹಾಸನ ಜಿಲ್ಲೆ
ಕರ್ನಾಟಕದ ರಾಜ್ಯಲ್ಲಿ ಐತಿಹಾಸಿಕ ದಾಖಲೆಗಳಿಗೆ ಹೆಸರಾದ ಜಿಲ್ಲೆ. ಹಾಸನ ಜಿಲ್ಲೆ. ಇದು ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ 156 ಕಿ.ಮೀ. ಮೈಸೂರಿನಿಂದ 121 ಕಿ.ಮೀ. ದೂರದಲ್ಲಿದ್ದು, ಆದ್ಭುತ ಪರಿಸರವಿರುವ ರಮಣೀಯ ಜಿಲ್ಲೆ.ಹಲವು ಪ್ರವಾಸಿ ಸ್ಥಳಗಳನ್ನು ಹೊಂದಿರುವ ಈ ಜಿಲ್ಲೆಯು ಪ್ರಾಚ್ಯ ಹಿನ್ನೆಲೆಯನ್ನು ಹೊಂದಿದ್ದು, ಮೌರ್ಯ, ಶಾತವಾಹನ, ಗಂಗ, ಪಲ್ಲವ, ಚೋಳ, ರಾಷ್ಟ್ರಕೂಟ, ಹೊಯ್ಷಖ, ವಿಜಯನಗರ , ವೈಸೂರು ಒಡೆಯರ ಆಳ್ವಿಕೆ ಕಂಡಿದ್ದು, ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಇಲ್ಲಿನ ಆಕರ್ಷಣೀಯ ಕೇಂದ್ರಗಳಲ್ಲಿ ಜಿಲ್ಲೆಯ ಕೇಂದ್ರಭಾಗದಲ್ಲಿರುವ ಮಹಾರಾಜ ಉದ್ಯಾನವನದಲ್ಲಿರುವ ವಸ್ತು ಸಂಗ್ರಹಾಲಯವೂ ಒಂದು.ಇದು ಕ್ರ್ರಿ.ಶ. 1974 ರಲ್ಲಿ ರಾಜ್ಯ ಪುರಾತತ್ತ್ವ ವಸ್ತು ಸಂಗ್ರಹಾಲಯದಡಿ ಸ್ಥಾಪನೆಯಾಗಿದ್ದು ಇಂದಿಗೂ ಉತ್ತಮ ಕಾರ್ಯ ನಿರ್ವಹಿಸುತ್ತಾ ಇಡೀ ರಾಜ್ಯಕ್ಕೆ ಈ ನೆಲೆಯ ಐತಿಹಾಸಿಕ ಮಾಹಿತಿ ಅಂಚುವಲ್ಲಿ ಕಾರ್ಯದಲ್ಲಿ ತೊಡಗಿದೆ. ಸಾರ್ವಜನಿಕ ಕಛೇರಿಯಾದ ಈ ವಸ್ತು ಸಂಗ್ರಹಾಲಂiÀವನ್ನು 1973ರಲ್ಲಿ ಸ್ಥಾಪಿಸಲಾಗಿದ್ದು ಸುಮಾರು 35 ವರ್ಷಗಳಿಂದ ಮಹಾರಾಜ ಪಾರ್ಕ ಆವರಣದಲ್ಲಿರುವ ಹಾಸನ ನಗgದ ಮುನ್ಸಿಪಲ್ ಕೌನ್ಸಿಲ್ ಸೇರಿದ ಬಾಡಿಗೆ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತದ್ದು, ಈ ವಸ್ತು ಸಂಗ್ರಹಾಲಯವು ಪ್ರಚಾರ ಮಾಧ್ಯಮಗಳ, ದೂರವಾಣಿ, ಪತ್ರಗಳ ಮಾಹಿತಿ ಮೇರೆಗೆ ತಮಗೆ ದೊರೆತ ಅವಶೇಷಗಳನ್ನು ಇಲ್ಲಿಗೆ ತರಲಾಗುತ್ತಿದ್ದು, ಇಲ್ಲಿ 153 ಶಿಲ್ಪಗಳು,90 ವರ್ಣಚಿತ್ರಗಳು,105 ನಾಣ್ಯಗಳು,10 ಹಸ್ತಪ್ರತಿಗಳು,63 ಮರದ ಕೆತ್ತನೆಗಳು ಮತ್ತು 26 ತೋಪುಗಳಿವೆ. ಮತ್ತಿತರ ಕಲಾವಶೇಷಗಳು ಇಲ್ಲಿ ಸುರಕ್ಷತವಾಗಿವೆ
ಹಾಸನದ ವಸ್ತು ಸಂಗ್ರಹಾಲಯ ಕಾರ್ಯ ನಿರ್ವಹಣೆ:
ಕರ್ನಾಟಕ ರಾಜ್ಯದ ಮುಖ್ಯ್ ಕಛೇರಿಯಾದ ಮೈಸೂರಿನ ರಾಜ್ಯ ಪುರಾತತ್ತ್ವನ ವಸ್ತು ಸಂಗ್ರಹಾಲಯ ಇಲಾಖೆಯ ನಿಯಂತ್ರಣದಲ್ಲಿರುವ ಹಾಸನದ ವಸ್ತು ಸಂಗ್ರಹಾಲಯವು ಹಲವು ಮುಖ್ಯ ಜವಾಬ್ಚಾರಿಗಳನ್ನು ನಿರ್ವಹಿಸುತ್ತದೆ.
ಹಾಸನದ ವಸ್ತು ಸಂಗ್ರಹಾಲಯ - ಮೂರ್ತಿ ಕಲೆಗಳು:
ಕ್ರಿ.ಪೂ. ಸುಮಾರು 3500ರ ಶಿಲಾಯುಧಗಳನ್ನು ಕಟ್ಟಾಯದ ಶ್ರೀ ಅಣ್ನೇಗೌಡನ ಸಂಗ್ರಿಹಿಸಿರುವ ಶಿಲಾಯುಧಗಳು, 12ನೇ ಶತಮಾನದ ಹೊಯ್ಸಳ ಶೈಲಿಯ ಚೌಢೇಶ್ವರಿ ಶಿಲ್ಪ(ಜಯಪುರದ) 17,18ನೇ ಶತಮಾನದ ಹತ್ ಕಲ್ಲುರುಟಿ,ಗೂಳಿಗ,ಭೂತಗಣದ ಶಿಲ್ಪ ಇಲ್ಲಿ ಸಂಗ್ರಿಯಿತಗೊಂಡಿವೆ.
ಹಾಸನದ ವಸ್ತು ಸಂಗ್ರಹಾಲಯ - ಕಾಷ್ಠ ಶಿಲ್ಪಗಳು : ಮರದಿಂದ ಮಾಡಿದ ಶಿಲ್ಪಗಳೆ ಕಾಷ್ಟ ಶಿಲ್ಪಗಳೆ ಆಗಿವೆ.ಇದಕ್ಕೆಂದೇ ಒಂದು ಸಣ್ಣ ಕೊಠಡಿಯನ್ನು ಮೀಸಲಾಗಿಟ್ಟಿದ್ದು ಅಲ್ಲಿನ ಕೆಳಗೆ ಸಾಲು ಸಾಲಾಗಿ ಜೋಡಿಸಿರುವ ಗಣಪಡಿ, ಷಣ್ಮುಖ, ಚಾಮುಂಡಿ, ಶಿವ, ವಿಷ್ಣು,ಸರಸ್ವತಿ, ಮಿಥುನ ಶಿಲ್ಪ, ಸಪ್ತ ಮಾತೃಕೆಯರ ಶಿಲ್ಪ ಗಳಲ್ಲದೆ, ಗೋಡೆಯ ಮೇಲೆ ಸೇರಿಸಿರುವ ಸುಂದರ ಅಲಂಕಾರದಂಥ ಕಾಷ್ಠ ಶಿಲ್ಪಗಳು ಅತಿ ಸುಂದರ ಮತ್ತು ಸರಳವಾಗಿದೆ. ಈ ಸಂಗ್ರಹಾಲಯದ ಪ್ರವೇಶ ದ್ವಾರಕ್ಕೆ ಹೋಗುವಾಗಲಲೆ ಭಿತ್ತಿಯಂಥ, ಸಾಲಾಗಿ ಎರಡೂ ಬದಿಗಳಲ್ಲಿ ನಿಲ್ಲಿಸಿರುವ ಮರದ ಈ ಸುಂದರ ಕೆತ್ತನೆಯ ಕಾóಷ್ಠ ಶಿಲ ್ಪಆರಲ್ಲು ಮರದ ರಥ ನಮ್ಮ ಮನಸೂರೆಗೊಳ್ಳುವುದರಲ್ಲಿ ಅಚ್ಚರಿಯೇನಿಸಲು.
ಹಲ್ಮಿಡಿ ಶಾಸನದ ಪಡಿಯಚ್ಚು; ಗೋಡೆಯ ಒಂದೆಡೆ ಒರಗಿಸಿರುವ ಹಲ್ಮಿಡೆ ಶಾಸನದ ಪಡಿಯಚ್ಚು ಕ್ರಿ.ಶ.450ರ ಶಾಸನದ ಅರ್ಥವಿವರಣೆ ಹೇಳುವ ಪಟ್ಟಿ, ಗೋಡೆಯ ಒಂದೆಡೆ ಅಂಟಿಸಿರುವ ಹಾಸನದ ಕೋಟೆ ಕೊತ್ತಲಗಳ ಪಟ್ಟಿ ,ಹೊಯ್ಸಳರ ವಂಶಾವಳಿ ವೃಕ್ಷದ ಪಟ್ಟಿ,
ಹಾಸನದ ವಸ್ತು ಸಂಗ್ರಹಾಲಯ- ಶಿಲ್ಫಗಳು: ಹೊರಗಿನ ಆವರಣ- ವಸ್ತು ಸಂಗ್ರಹಾಲಯದ ಹೊರಗಿನ ಆವರಣದಲ್ಲಿರುವ ಶಾಸನಗಳಲ್ಲಿ
ನಾಗಶಿಲ್ಪ ಬಸವನ ಪುಟ್ಟ ಶಿಲ್ಪಗಳು, ಶಂಖು, ಲಕ್ಷ್ಮಿ, ನಾರಾಯಣ, ಗರುಡ, ರಾವಣ, ,ಮಹಿಳೆ ಮತ್ತು ಪಕ್ಷಿ,ಆನೆಯ ಮೇಲೆ ಸೈನಿಕರ ಸವಾರಿಯ ಅಥವಾ ಯುದ್ಧದ ದೃಶ್ಯ, ,ಬ್ರಹ್ಮ ಸರಸ್ವತಿ, ಮದನಿಕೆಯರ ಶಿಲ್ಪ , ನೃತ್ಯಗಾರ್ತಿಯರು, ಯಕ್ಷಗಾನ, ನಿರ್ಲಿಪ್ತ ಮಹಿಳೆ, ವಿಶ್ವಾಮಿತ್ರ-ಮೇನಕೆ, ಯೋಗ ನಟರಾಜನ ಶಿಲ್ಪಗಳು ಸುಂದರವಾಗಿವೆ.
ಹಾಸನದ ವಸ್ತು ಸಂಗ್ರಹಾಲಯ - ವೀರಗಲ್ಲು-ಸತಿಗಲ್ಲು-ಇಲ್ಲಿ ಅನೇಕ ಮಾಸ್ತಿಗಲು, ವೀರಗಲ್ಲು, ನಿಷಧಿಗಲ್ಲುಗಳಿದ್ದು, ಅವುಗಳಲ್ಲಿ ,
ಹೀಗೆ ಕರ್ನಾಟಕದಲ್ಲಿ ಶಾಸನಗಳು ದೊರೆತಿವೆ. ಅದರಲ್ಲಿ 75%ರಷ್ಟು ಶಾಸನಗಳು ದಾನ ಶಾಸನಗಳು ಆಗಿವೆ. ಸನ್ 1978 ರವು, ಶಂಖದ ಗುರುತಿನ, ಫ್ರೀಮಿಯಂ ರೋಲ್ಡನ್ 5 ಸೆನ್ಟ, ಕಿರೀಟ,ಸಿಂಹದ ಗುರುತಿನ ನಾಣ್ಯಗಳು,. ಇಂಡೋನೆಷಿಯಾ ಕಾಲದ ನಾಣೈಗಳು ಪ್ರಮುಖವಾಗಿವೆ.
ಹಾಸನದ ವಸ್ತು ಸಂಗ್ರಹಾಲಯ - ನಾಣ್ಯಗಳು: ನಾಣೈಗಳು ಸುಮಾರು ಹಳೆಯ ಕಾಲದಿಂದ ಹಿಡಿದು 17 18ನೇ ಶತಮಾನದವರೆಗೂ ಸಂಗ್ರಿಹಿಸಿಟ್ಟಿದ್ದಾರೆ.ಬೆಂಗಳೂರಿನಲ್ಲಿ ದೊರೆತ ರೋಮನ್ ನಾಣೈಗಳು ಸೇರಿದಂತೆ
ಇಂದೂರಿನ ನಾಣ್ಯಗಳು ಆ ನಾಣ್ಯಗಳ ಮೇಲಿನ ಚಿತ್ರಗಳಲ್ಲಿ ಅಕ್ಬರ್ ಬಾದ್ಷಾನ ಗುರುತು, ಹಸುವಿನ ಗುರುತು,ಚಾಮುಂಡಿ,ಆನೆ ಚಿತ್ರ,ನಕ್ಷತ್ರಗಳ ಗುರುತು ,ದಿ ಟಾಂಗ್ ಎಂಬ ಬರಹ, ಸಿಂಹ ಗುರುತು , 1838ರಮೈಸೂರಿನ ಒಡೆಯರ ನಾಣ್ಯಗಳು & ಪುರಾತನ ಕಾಲದಿಂದಲೂ ಚಲಾವಣೆಯಲ್ಲಿದ್ದ ನೋಟುಗಳನ್ನು ಈ ವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಿ ಇಡಲಾಗಿದೆ.
ಹಾಸನದ ವಸ್ತು ಸಂಗ್ರಹಾಲಯ - ಈಸ್ಟ್ ಇಂಡಿಯಾ ಕಂಪನಿಯ ನಾಣ್ಯಗಳು - ಈಸ್ಟ್ ಇಂಡಿಯಾ ಕಂಪನಿಯ ನಾಣ್ಯಗಳು 7ನೇ ಎಡ್ವರ್ಡ್ 1835ರ ಒನ್ ಕ್ವಾರ್ಟರ್ ನಾಣ್ಯ,1908 ಒನ್ ಕ್ವಾರ್ಟರ್ ಅನಾ ನಾಣ್ಯ,1/2 ಅನಾ,1/12 ಅನಾ,1825ರ ಪ್ರೀಮಿಯಂ ರೋಲ್ಡನ ಸೆನ್ಟ್ ,1918ರ 1/4ರುಪಿ ಟಿಪ್ಪು ಸುಲ್ತಾನನ ಕಾಲದ ಫಟನ್Œಝರಬ್,ಝಲ್ ಬೈನ್, ದೋಸೀಲ್,ಆನೆ ಚಿತ್ರದವು, ಝ್ರ್‍ರ್ ಬೆ ಉರ್ದ್ ಅಕ್ ರಾಬೆ ಝರೀನ್ ಉದ್ರ್ದು ದೆಹಲಿ ಸುಲ್ತಾನನ ಕಾಲದ ನಾಣ್ಯಗಳಲ್ಲಿ ಮಸೀದಿ ಚಿತ್ರ,ಮದೀನಾ ಪದೀಪ್,ಷ ಆಲಂ ಬಾದ್ ಷಾನ ನಾಣ್ಯ.ತಿರುವಾಂಕೂರಿನ ನಾಣ್ಯಗಳಾದ ಕರಾಜ್‍ನ ಬ್ರೂನೆ 20 ಸೆನ್ 1978ರವು,ಶಂಖz ಸೆನ್‍ಟ್ 1978 ರವು, ಶಂಖದ ಗುರುತಿನ ಫ್ರೀಮಿಯಂ ರೋಲ್ಡನ್ 5 ಸೆನ್ಟ, ಕಿರೀಟ,ಸಿಂಹದ ಗುರುತಿನ ನಾಣ್ಯಗಳು,. ಇಂಡೋನೆಷಿಯಾ ಕಾಲದ ನಾಣೈಗಳು
ಹಾಸನದ ವಸ್ತು ಸಂಗ್ರಹಾಲಯ- ತೂಕದ ಬಟ್ಟುಗಳು: ವಿವಿಧ ಆಕಾರದ ತೂಕದ ಬಟ್ಟುಗಳಲ್ಲಿ ಸಿಂಧು ನಾಗರಿಕತೆಯ ಮುದ್ರೆಗಳನ್ನು ಹೋಲುವ , ಗುಂಡಿನಾಕಕಾರದ, ನೆಲ್ಲಿಕಾಯಿ ಆಕಾರದ, ಚಪ್ಪಟೆಯಾಕಾರದ, ತಟ್ಟೆಯಾಕಾರದ, ಮಣಿಯಾಕಾರದ ಬಟ್ಟುಗಳು ಉತ್ಖನನದ ವೇಳೆಯಲ್ಲಿ ಹಾಸನದ ನೆಲೆಗಳಲ್ಲಿ ದೊರೆತಿವೆ,
ಹಾಸನದ ವಸ್ತು ಸಂಗ್ರಹಾಲಯ -ಆಯುಧಗಳು: ಇಲ್ಲಿ ವಿವಿಧ ಕಾಲಕ್ಕೆ ಸಂಬಂಧಿಸಿದ ನಾನಾ ಬಗೆಯ ಆಯುಧಗಳಾದ ಆಗಿನ ಕಾಲದಲ್ಲಿ ಬಳಸುತ್ತಿದ್ದೆ ಯುದ್ಧದ ಸಾಮಗ್ರಿಗಳಾದ ಕಡಗ (ವಿವಿಧ, ಆಕಾರ ಮತ್ತು ಶೈಲಿಯ),ಕೈ ಕೊಡಲಿ, ಪಿಸ್ತೂಲ್ ,ಬಂದೂಕು ,(ವಿವಿಧ ಆಕಾ & ಗಾತ್ರದವು) ಪಿಸ್ತೂಲುಗಳು, ಗುರಾಣಿ, ಕಠಾರಿ, ಕುಕ್ರಿ, ಕತ್ತಿ, ಬಿಲ್ಲು, ಬಾಣ, ಭರ್ಜಿ ಕೈಕೊಡಲಿಗಳನ್ನು ಒಂಡು ಷೋಕೇಸ್ನನ ಪೆಟ್ಟಿಗೆಯಲ್ಲಿ ತ್ತಮವಾಗಿ ಸಂಗ್ರಹಿಸಿಟ್ಟಿದ್ದಾರೆ.
ಹಾಸನದ ವಸ್ತು ಸಂಗ್ರಹಾಲಯ - ತಾಳೆಗರಿಗಳು: ಸುಮಾರು 15, 16ನೇ ಶತಮಾನಕ್ಕೆ ಸಂಬಂಧಿಸಿದ ತಾಳೆಗರಿಗಳು ಕಟ್ಟುಗಳೆರಡು ಇಲ್ಲಿದ್ದು, ಇವುಗಳಲ್ಲಿ ವಚನಗಳು ಇದ್ದು .ಅದರ ಅರ್ಥ ಕೇಳಿದಾಗ ಕ್ಯೂರೇಟರ್ರವರಿಂದ ಉಪಯೋಗವಾಗಲಿಲ್ಲವಾದರೂ ಶ್ರವಣ ಬೆಳಗೊಳದಲ್ಲು ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ಬಗ್ಗೆ ಮಾಹಿತಿ ದೊರಕಿತು. ಈ ತಾಳೆಗರಿ ಗ್ರಂಥಗಳಿಗೆ “ಸಿಟ್ರನ್”ಎಂಬ ಆಯಿಲ್ ಅನ್ನು ಅಚ್ಚಿದರೆ ಇನ್ನೂ 100 ವರ್ಷಗಳ ಕಾಲ ಮುಂದಕ್ಕೆ ಬಾಳುತ್ತದಂತೆ.ಇವುಗಳಲ್ಲಿ ವಚನಗಳು ಇದ್ದು . ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ಬಗ್ಗೆ ಮಾಹಿತಿ ದೊರಕುವ ಸಾಧ್ಯತೆಯಿದೆಯಂತೆ.19ನೇ ಶತಮಾನದಲ್ಲಿ ದೊರೆತಿರುವ ತಾಳೆಗರ ಗ್ರಂಥಗಳಲ್ಲಿ ಸುಂದರಕಾಂಡ, ರಾಮಾಯಣ ಶುಕಸಪ್ತದಿ ಕಥೆ, ಶ್ರೀ ಚರಿತೆ ಅಯೋಧ್ಯಾ ಕಾಂಡ, ರಾಮಾಯಣ ಯುದ್ಧಕಾಂಡ ಅಲ್ಲದೆ “ನಿರೂಪ”ಕಗಳಲ್ಲಿ ನಮ್ಮ ವೈಸೂರಿನ ಕೃಷ್ಣರಾಜ ಒಡೆಯವರ ನಿರೂಪ,À 1813ರಲ್ಲಿ ಮಹಾರಾಜ ದುರ್ಗ ತಾಲ್ಲೂಕು ಕಸಬಾ ಪಾಳ್ಯದಲ್ಲಿರುವ ಶ್ರೀ ಪ್ರಸನ್ನ ರಾಮೇಶ್ವರ ಸ್ವಾಮಿಯವರ ಪೂಜೆ ಪಂಡಿತರ ದೀಪಾರಾಧನೆ ಬಗ್ಗೆ ಜಮೀನನ್ನು ದಾನವಾಗಿ ನೀಡಿರುವ ಪತ್ರ ಇಲ್ಲಿ ನಮ್ಮ ಮನಸೆಳೆಯುವಂvದೆ.
ಇಷ್ಟಲ್ಲದೆ, ಗೋಡೆಯ ಮೇಲೆ ಅಲ್ಲಿಲ್ಲಿ ತೂಗು ಹಾಕಿರುವ ಬೇಲೂರು, ಹಾಸನ, ಹೊಳೆನರಸೀಪುರ, ಅರಸೀಕೆರೆ, ಮೊಸಳೆ ಹೊಸಳ್ಳಿ, ಶ್ರವಣ ಬೆಳಗೊಳ, ಹಾಸನದ ಕೋಟೆಗಳ ಝೆರಾಕ್ಷ್ ಪ್ರತಿ, ಹೊಯ್ಷಳ ವಂಶಾವಳಿಯ ಚಿತ್ರಪಟ , ಮುಂತಾದವು ಆ ಸಂಗ್ರಹಾಲಯದಲ್ಲಿ ನಮಗೆ ಕಾಣಸಿಗುವ ಮೂಲಕ ಐತಿಹಾಸಿಕ ಮಾಹಿತಿಯನ್ನು ನಮ್ಮಲ್ಲಿ ಮೂಡಿಸುತ್ತವೆ. ಹಾಸನ ಜಿಲ್ಲೆಯ ಹೊಯ್ಷಳ ಕಲಾ ರಚನೆಗಳಿಗೆ ಹೆಸರುವಾಸಿದ ಈ ಐತಿಹಾಸಿಕ ಉಡುಗೊರೆ ಎನಿಸಕೊಂಡ ಈ ವಸ್ತು ಸಂಗ್ರಹಾಲಯವು ಜನತೆಯಲ್ಲಿ ಜೀವನ ಮೌಲ್ಯಗಳನ್ನು ಮೂಡಿಸುತ್ತಾ ಸಾಗಿದೆ. ರಾಜ್ಯಾದ್ಯಂತ ಅನೇಕರು ಅಧ್ಯಯನದ ಉದ್ದೇಶಕ್ಕಾಗಿ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.
ಪ್ರಸ್ತುತ ಸ್ಥಿತಿ: ಬಾಡಿಗೆ ಕಟ್ಟಡ , ಸರಿಯಾದ ರಚನೆಯಿಲ್ಲದ ಕೊರತೆ, ಪ್ರತ್ಯೇಕ ಕಟ್ಟಡ ಕೊರತೆ, ಖಾಯಂ ನೌಕರರ ಕೊರತೆ , ಅಧ್ಯಯನದ ಉದ್ದೇಶಕ್ಕಾಗಿ ಈ ಸ್ಥಳಕ್ಕೆ ಭೇಟಿ ನೀಡು ಕೊರತೆ .
ಉಪಸಂಹಾರ
“ಲರ್ನ ಇಂಡಿಯಾ ,ಲವ್ ಇಂಡಿಯಾ” ಎಂಬ ಘೋಷಣೆ ಹೊತ್ತ ವಸ್ತು ಸಂಗ್ರಹಾಲಯವು , ಸಾರ್ವಜನಿಕರಿಗೆ ನಾಡಿನ ಸಂಸ್ಕೃತಿಯ ಹಿರಿಮೆ ಸಾರುತ್ತಾ, ಪ್ರಾಚೀನತೆಯ ಅರಿವು ಮೂಡಿಸುತ್ತಿದೆ.ಅಂದಿನ ಕಾಲದ ವ್ಯಾಪಾರ-ವಾಣಿಜ್ಯದ ಪೈಪೋಠಿ, ಸಾಂಸ್ಕೃತಿಕ ಕೊಡುಗೆ,ಗಳು ಪ್ರಾಚೀನತೆಯ ಅರಿವಿನಿಂದ ಉತ್ತೇಜನಗೊಳ್ಲುವ ಮೂಲಕಕ ನಮ್ಮಲ್ಲೇ ಏಕತೆ ಪಡೆದು ಜವಾಬ್ದಾರಿಯುತ ಪ್ರಜೆಗಳಾಗುವಲ್ಲಿ ಸಹಾಯಕವಾಗಿದೆ. ಸಾಂಸ್ಕೃತಿಕ,ಐತಿಹಾಸಿಕ ,ವೈಜ್ಞಾನಿಕ ಮಹತ್ತರ ಮಾಹಿತಿಯನ್ನು ಜಗತ್ತಿನಾದ್ಯಾಂದ ಹಬ್ಬಿಸುವ ಈ ಅಮೂಲ್ಯ ವಸ್ತುಗಳು ಈ ಪ್ರದೇಶದ ಶ್ರೀಮಂತ ಪಾರಂಪರ್ಯದ ಕುರುಹಾಗಿ ನಿಂತಿದೆ .
ಪರಾಮರ್ಶನ ಗ್ರಂಥಗಳು :