Tumbe Group of International Journals

References


ಟಿಪ್ಪಣಿಗಳು

  1. ವಚನ ಕಾವ್ಯ ಚಿಂತನೆ, ಪುಟ ಸಂಖ್ಯೆ: 14-15
    1. ಅನುಭಾವ ಪದವು ಲಿಂಗಾಂಗ ಸಾಮರಸ್ಯವೆಂಬ ಅರ್ಥದಲ್ಲಿಯೂ ಬಳಕೆಗೊಂಡಿದೆ
  2. ವಚನ ಪರಿಭಾಷಾಕೋಶ: ಸಂಪಾದಕ:ಡಾ. ಎಸ್.ವಿದ್ಯಾಶಂಕರ, ಪುಟ ಸಂಖ್ಯೆ: 8
  3. ಹೊಸ ಕಾವ್ಯಮೀಮಾಂಸೆಯ, ಪುಟ: 15
  4. ಉರಿವ ಕಿಚ್ಚು, ಬೀಸುವಗಾಳಿ ಇವೆಲ್ಲ ನಮಗೆ ಚಿರಪರಿಚಿತವಾದ ಸಂಗತಿಗಳೇ. ಇವು ಪೂರ್ಣ ಭೌತಿಕ ವಿಷಯಗಳು ಹಾಗೂ ನಿರ್ಜೀವ ಸಂಗತಿಗಳು.  ಅಲ್ಲಮನು ಈ ನಿರ್ಜೀವ ಸಂಗತಿಗಳಿಗೆ ನಮ್ಮ ಶರೀರದ ಅವಯವಗಳನ್ನು ನೀಡಿ ಒಂದು ಅರ್ಥದಲ್ಲಿ ಅವುಗಳಿಗೆ ಜೀವ ತುಂಬುತ್ತಾನೆ. ಪುಸ್ತಕ; ಅಲ್ಲಮನ ಪ್ರಭು, ಪುಟ ಸಂಖ್ಯೆ: 33
  5. ಸರ್ವಾಂಗಗಳೂ ಲಿಂಗಮಯವಯ್ಯ, ಪುಟ ಸಂಖ್ಯೆ: 34

ಗ್ರಂಥ ಋಣ

  1. ಚಂದ್ರಶೇಖರ ನಂಗಲಿ.ವಿ (ಸಂ)- ಅಲ್ಲಮ ಪ್ರಭು, ಕನ್ನಡ ಅಧ್ಯಯನ ಸಂಸ್ಥೆ, ಗುಲ್ಬರ್ಗ. ವಿ.ವಿ, ಪ್ರಥಮ-2011
  2. ನಾಗರಾಜ ಡಿ.ಆರ್- ಹೊಸ ಕಾವ್ಯಮೀಮಾಂಸೆಯ ಕಡೆಗೆ 
  3. ಬಸವರಾಜ. ಎಲ್(ಸಂ)- ಅಲ್ಲಮನ ವಚನಗಳು, ಗೀತಾಬುಕ್ ಹೌಸ್ ಮೈಸೂರು, 5ನೇ ಪರಿಷ್ಕರಣ-1997
  4. ಹಿರೇಮಠ ಎಸ್.ಎಂ (ಸಂ)- ವಚನ ಕಾವ್ಯ ಚಿಂತನೆ : ಸಂಪಾದಕ, ಕನ್ನಡ ಅಧ್ಯಯನ ಸಂಸ್ಥೆ, ಗುಲ್ಬರ್ಗ. ವಿ. ವಿ ಪ್ರಥಮ ಮದ್ರಣ-2011.
  5. ವಿದ್ಯಾಶಂಕರ ಎಸ್. (ಸಂ)- ವಚನ ಪರಿಭಾಷಾಕೋಶ, ಸಮಗ್ರ ವಚನ ಸಂಪುಟ-15, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.     


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal