ಹೇಮಲತಾ. ಹೆಚ್, “ವಿಕಲಚೇತನರಿಗೆ ಕೇವಲ ಅನುಕಂಪನ ಉಪಚಾರ ಸಾಕೆ? ವಿಜಯಕರ್ನಾಟಕ, 2018, ಪು.ಸಂ.2018.
ಪಾಂಡೆ, ಆರ್.ಎಸ್. ಅದ್ವಾನಿ ಲಾಲ್’ ಪ್ರಾಸ್ ಪೆಕ್ಟೀವ್ಸ್ ಇನ್ ಡಿಸೆಬಿಲಿಟಿ ಅಂಡ್ ರಿಹ್ಯಾಬಿಲೀಟೇಷನ್, ವಿಕಾಸ್ ಪಬ್ಲಿಕೇಷನ್ ಹೌಸ್, ನ್ಯೂಡೆಲ್ಲಿ, 1996, ಪು.ಸಂ.15
ವಿಷನ್-ಕನ್ ವೆನ್ ಷನ್-ಆಕ್ಷನ್, ಅಂಗವಿಕಲತೆಯುಳ್ಳ ವ್ಯಕ್ತಿಗಳ ಹಕ್ಕುಗಳ ಕುರಿತು ಒಡಂಬಡಿಕೆಯ ಸಾರಾಂಶ ಮತ್ತು ಅನುಷ್ಠಾನ ಸಾಧನಗಳು, ಎನೆಬಲ್ ನವ್, ಸಿಬಿಆರ್ ನೆಟ್ ವರ್ಕ್ 9ಸೌತ್ ಏಷಿಯಾ) ಬೆಂಗಳೂರು. 2007. ಪು.ಸಂ.3
ರುಮಾ ಬ್ಯಾನರ್ಜಿ, ಮಂಜುಳ ನಂಜುಂಡಯ್ಯ, “ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಮನ್ವಯ ಶಿಕ್ಷಣ ಪೋಷಕರ ಕೈಪಿಡಿ,” ಆಕ್ಷನ್ ಪಾರ್ ಇನ್ ಕ್ಲೂಷನ್ ಸಂಪನ್ಮೂಲ ಕೇಂದ್ರ, ಬೆಂಗಳೂರು.
ಹಕ್ಕುಗಳನ್ನಾಧರಿಸಿದ ಮಾರ್ಗ, “ನ್ಯೂನತೆ” ನ್ಯಾಷನಲ್ ಟ್ರಸ್ಟ್, ಸಾಮಾಜಿಕ ನ್ಯಾಯ ಮತ್ತು ಸಶಕ್ತೆ ಮಂತ್ರಾಲಯ, ಭಾರತ ಸರ್ಕಾರ, 2010, ಪು.ಸಂ.13
ಜನಾರ್ಧನ ಡಾ. ಜನಾರ್ಧನ್, ಎನ್., ಮಾನಸಿಕ ಅಸ್ವಸ್ಥತೆ ಮತ್ತು ಅಂಗವಿಕಲತೆ ವಿವಿಧ್ಯೊದ್ದೇಶ ಪುನರ್ವಸತಿ ಕಾರ್ಯಕರ್ತರ ಕೈಪಿಡಿ-ಕರ್ನಾಟಕ ಸರ್ಕಾರ ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಬೆಂಗಳೂರು.
ಡಾ. ಕನ್ನೆಕಂಟಿ ಪರಮೇಶ್ವರ್ ಮತ್ತು ಡಾ. ಪೂರ್ವಾಚಾರ್. ಎಂ, “ಸೋಷಿಯಲ್ ಡಿಸ್ಕ್ರಿಮಿನೇಷನ್ ಅಗೆನೆಸ್ಟ್ ಪರ್ಸನ್ ವಿತ್ ಡಿಸೆಬಿಲಿಟಿ ಅಂಡ್ ದೆರ್ ರಿಹ್ಯಾಬಿಲಿಟೇಷನ್ ಇನ್ ಕರ್ನಾಟಕ,” ನಿರುತ ಪಬ್ಲಿಕೇಷನ್, 2012, ಪು.ಸಂ.22
ಅಂಗವಿಕಲತೆಯ ಸ್ವರೂಪ ಮತ್ತು ಅವಶ್ಯಕತೆಗಳು, ಪರಿಚಯ, ಸಿಬಿಸಿರ್ ನೆಟ್ ವರ್ಕ್, (ದಕ್ಷಿಣ ಏಷಿಯಾ) ಮತ್ತು ರಿಹೆಬಿಲಿಟೇಷನ್ ಕೌನ್ಸಿಲ್ ಆಫ್ ಇಂಡಿಯಾ, 2006, ಪು.ಸಂ.46.
ಕರ್ನಾಟಕ ಸರ್ಕಾರ, ಅಂಗವಿಕಲ ವ್ಯಕ್ತಿಗಳ ಅಧಿನಿಯಮ 1995, ರಾಜ್ಯ ಅಂಗವಿಕಲ ವ್ಯಕ್ತಿಗಳ ಆಯುಕ್ತರ ಕಛೇರಿ ಬೆಂಗಳೂರು.
ಗಂಗಾಬಿಕೆ ಎಸ್, “ಭಾರತದಲ್ಲಿ ವಿಕಲಚೇತನರಿಗೆ ಕಾನೂನು ಬೆಂಬಲ” ಸ್ಪರ್ಧಾಚೈತ್ರ, 2020, ಪು.ಸಂ.90 ಮತ್ತು 96.