1. ಕಲಾವತಿ.ವಿ , 2019, ಅಂಗವಿಕಲ ಮಕ್ಕಳಕಡೆಗೆ ಪೋಷಕರ ವರ್ತನೆಗಳು, ಅಪ್ರಕಟಿತ ಪಿಎಚ್,ಡಿ ಪ್ರಬಂಧ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
2. ದಾಸ್ ಜಯಂತಿ, 2014, ಮೂಳೆ ಚಿಕಿತ್ಸೆಯ ಅಂಗವಿಕಲ ಮಹಿಳೆಯರ ವೃತ್ತಿಪರ ಪುನರ್‍ವಸತಿ ಸಮಸ್ಯೆಗಳ ಅಧ್ಯಯನ, ಅಪ್ರಕಟಿತ ಪಿಎಚ್,ಡಿ ಪ್ರಬಂಧ, ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ.
3. ಪವರ್ ಐತಲ್, 2009, ದೈಹಿಕ ಅಂಗವಿಕಲ ಮಕ್ಕಳ ಪೋಷಕರ ಆತಂಕ ಮತ್ತು ಹೊಂದಾಣಿಕೆಯ ಸಮಸ್ಯೆಗಳ ಅಧ್ಯಯನ, ಅಪ್ರಕಟಿತ ಪಿಎಚ್,ಡಿ ಪ್ರಬಂಧ, ಡಾ.ಬಿ.ಆರ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯ.
4. ಶಂಕರಲಿಂಗ ಟವಳಿ, 2019, ದಿವ್ಯಾಂಗರ ಸಬಲೀಕರಣದಲ್ಲಿ ಕಲ್ಯಾಣ ಕರ್ನಾಟಕದ ಪಾತ್ರ : ಒಂದು ವಿಶ್ಲೇಷಣೆ ಮತ್ತು ಅವಲೋಕನ, ಭೂಮಿ ಪ್ರಕಾಶನ, ಧಾರವಾಡ.