Tumbe Group of International Journals

Full Text


ಫ್ರೆಂಡ್ನ ಹುಡುಕಬೇಡಿ ಹನುಮಂತರಾಜು .ಎಲ್. ವಿ GFGC, Tumkur ಸಿಗಲಾರದ ಫ್ರೆಂಡ್ನ ಹುಡುಕಬೇಡಿ ಸಿಕ್ಕಿರುವ ಫ್ರೆಂಡ್ನ ಕಳಕೊಬೇಡಿ ಕಾಯಿಸುವ ಫ್ರೆಂಡ್ನ ನಂಬಬೇಡಿ ನಂಬಿರುವ ಫ್ರೆಂಡ್ನ ಯಾವತ್ತು ನೋಯಿಸಬೇಡಿ ಕಾಲೇಜ್ ಲೈಫ್ ಚೆಂದ ಕೇಕ್ನಲ್ಲಿ ಕ್ರೀಂ ಚೆಂದ ಫಿಲಂನಲ್ಲಿ ಸ್ಟೋರಿ ಚೆಂದ ಜೀವನದಲ್ಲಿ ಲವ್ ಚೆಂದ ಲೈಫ್ನಲ್ಲಿ ಕಾಲೇಜ್ ಲೈಫ್ ಚೆಂದ ಗುಣ ಹೃದಯ ಬಯಸುವುದು ಪ್ರೀತಿಯನ್ನು ಕಣ್ಣು ಬಯಸುವುದು ಅಂದವನ್ನು ಮನಸ್ಸು ಬಯಸುವುದು ಸ್ನೇಹವನ್ನು ನಾನು ಬಯಸುವುದು ನಿನ್ನ ಗುಣವನ್ನು ವಿದ್ಯೆ ವಿದ್ಯೆ ಒಂದು ಸಾಗರ ಈಜಲು ಬಲು ಬೇಸರ ಈಜಿ ದಡ ಸೇರಿದರೆ ಬಾಳು ಸುಂದರ


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

ಸರ್ಕಾರಿ ದೇಗುಲ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal