Tumbe Group of International Journals

Full Text


ಚುಟುಕುಗಳು - ಕೊಟ್ಟಿಹರು ರುಚಿಕರ ಊಟ

ಮಂಜುನಾಥ ಕೆ.ಎಸ್.

ಪ್ರಥಮ ಬಿ.ಎಸ್ಸಿ., (ಪಿ.ಸಿ.ಎಂ.-2)

ಜಿ.ಎಫ್.ಜಿ.ಸಿ., ತುಮಕೂರು.

manjunathks099@gmail.com   Ph: 9743769809

 

            ಕೊಟ್ಟಿಹರು ರುಚಿಕರ ಊಟ

            ಕಲಿಸಿಹರು ಜೀವನದ ಪಾಠ

            ನಡೆಸುತ್ತಿಹರು ತಾಯಿ ನನ್ನ

            ಜೀವನವೆಂಬ ಸಾರೋಟ.

 

            ಸ್ನೇಹವೆಂಬ ಮುತ್ತಿನ ಹಾರ

            ಸಾವಿರ ನೆನಪಿನ ಸುಂದರ ದಾರ

            ಪೋಣಿಸಲು ಬೇಕು ಭಾವನೆಯ ಅಲಂಕಾರ

            ಅದುವೇ ಸ್ನೇಹದ ಸಾಕ್ಷಾತ್ಕಾರ.

 

            ತರಂಗ ಬರುವುದು ತಿಂಗಳಿಗೊಮ್ಮೆ

            ಸುಧಾ ಬರುವುದು ವಾರಕ್ಕೊಮ್ಮೆ

            ವಿಜಯ ಕರ್ನಾಟಕ ಬರುವುದು ದಿನಕ್ಕೊಮ್ಮೆ

            ಆದರೆ ತಾಯಿಯ ನೆನಪು ಬರುವುದು ಕ್ಷಣಕ್ಕೊಮ್ಮೆ

 


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal