Tumbe Group of International Journals

Full Text


ಕಾಣುವ ದೈವ ನೀನು - ನನ್ನ ಅಪ್ಪ

 

Navyashree D P

II BSc, CBZ- B Section

Govt. First Grade College, Tumkur

navyanavyaprabhudev@gmail.com   Ph: 7676450785

 

ಅಪ್ಪ ನಾ ಕಾಣುವ ದೈವ ನೀನು

ನಮಗಾಗಿ ದುಡಿದ ಹಗಲು ಇರುಳು

ತನ್ನ ಕಷ್ಟಗಳನ್ನು ನುಂಗಿ ಬೆಳಕು ನೀಡುವ ನಂದಾ ದೀಪ ನೀನು

ಅಪ್ಪ ನಾ ಕಾಣುವ ದೈವ ನೀನು

 

ಮುಗಿಲ ಬಾನು ನೀನು ನಕ್ಷತ್ರ ಆದೆಯೇನು

ಬಾನಿನಲ್ಲೆ ಕಷ್ಟಗಳನುಂಗಿ ಚಂದಿರನ ಹಾಗೆ

 ಬೆಳಕು ನೀಡುವ ಚೆಲುವು ನೀನು

ಅಪ್ಪ ನಾ ಕಾಣುವ ದೈವ ನೀನು

 

ತನ್ನವರನ್ನು ನಗಿಸುತಾ

ಮನದಲಿ ಅಳುತ್ತಾ

ಯಾರಿಗೂ ಹೇಳದೆ ಬದುಕ ಬಂಡಿಯನು ಸಾಗಿಸುವ ತ್ಯಾಗಮಯಿ ನೀನು

ಅಪ್ಪ ನಾ ಕಾಣುವ ದೈವ ನೀನು

 

ದಿನವಿಡೀ ನಮಗಾಗಿ ಅತ್ತು

ಬರುವೆ ನೀ ಪ್ರೀತಿಯ ಹೊತ್ತು

ಅಪ್ಪ ನೀ ತ್ಯಾಗಮಯಿ, ನೀ ಪ್ರೇಮಮಯಿ

ಅಪ್ಪ ನಾ ಕಾಣುವ ದೈವ ನೀನು

 


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal