Tumbe Group of International Journals

Full Text


ನಾ ಬಯಸಿದ್ದು ತುಮಕೂರು ಪ್ರಥಮ ದರ್ಜೆ ಕಾಲೇಜಿನ ಶಿಕ್ಷಣವನ್ನು

ಸುಷ್ಮಾ. ಡಿ

III ಬಿ.ಎಸ್ಸಿ.  (ಸಿ.ಬಿ.ಜಡ್)

MOB NO : 9972217644

sushmadnaik15698@gmail.com

GFGC TUMKUR, India

 

ಕಲ್ಲು ಬಯಸಿದ್ದು ಕಾವ್ಯವನ್ನು

ಹೆಣ್ಣು ಬಯಸಿದ್ದು ಅಂದವನ್ನು

ಹಸು ಬಯಸಿದ್ದು ಕರುವನ್ನು

ಕೋಗಿಲೆ ಬಯಸಿದ್ದು ಕಂಠವನ್ನು

ನಾ ಬಯಸಿದ್ದು ತುಮಕೂರು ಪ್ರಥಮ ದರ್ಜೆ ಕಾಲೇಜಿನ ಶಿಕ್ಷಣವನ್ನು

 

                        ವಿದ್ಯಾವಂತರೆಲ್ಲ ಬುದ್ಧಿವಂತರಲ್ಲ

                         ಬುದ್ಧಿವಂತರೆಲ್ಲ ವಿಚಾರವಂತರಲ್ಲ

                         ವಿಚಾರವಂತರೆಲ್ಲ ಆಚಾರವಂತರಲ್ಲ

                         ಜಾರಿ ಬೀಳುವುದು ಸ್ವಾಭಾವಿಕ

                         ಮತ್ತೆ ಜಾರಿ ಬೀಳದಿರುವುದೇ ವಿವೇಕ

                         ಕೀರ್ತಿಯನ್ನು ಗಳಿಸುವುದು ಸುಲಭ

                          ಜೀರ್ಣಗೊಳಿಸುವುದು ಕಷ್ಟ

 

ರವಿಯಿಂದ ಮೊಗ್ಗು ಅರಳುವಂತೆ

ಕವಿಯಿಂದ ಕವನ ರಚಿಸುವಂತೆ

ಶಿಕ್ಷಕರಿಂದ ವಿದ್ಯಾರ್ಥಿ ಜೀವನ ಬೆಳಗುವಂತೆ

ನಮ್ಮ ಈ ಪ್ರಥಮ ದರ್ಜೆ ಕಾಲೇಜಿನ ಸಂಸ್ಥೆಯಿಂದ ಶಿಕ್ಷಣ ಬೆಳಗಲಿ

 

                           ಶಿಕ್ಷಕರೆಂಬ ಹೂ ತೋಟದಲ್ಲಿ

                           ವಿದ್ಯಾರ್ಥಿಗಳು ದುಂಬಿಯಾಗಿ

                           ರಸವನ್ನು ಹೀರಿ ಕಟ್ಟುವ ಶಿಕ್ಷಣವೆಂಬ ಈ ಗೂಡು

                           ನಮ್ಮ ಪ್ರಥಮ ದರ್ಜೆ ಕಾಲೇಜು

 

 


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

ಸರ್ಕಾರಿ ದೇಗುಲ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal