Tumbe Group of International Journals

Full Text


ಕೈ ಹಿಡಿದು ನಡೆಸಿದ್ದು ಅಮ್ಮ

 

ದಿವ್ಯಾ ಎನ್ (Divya N)

Guest faculty of Botany

Govt. First Grade College, Tumkur(INDIA)

8970396915

divyan0531@gmail.com

 

 

ನನ್ನ ಒಡಲಲ್ಲಿ ಒಗಟಾಗಿ ಉಳಿದ ನಿನ್ನ

ಸದಾ ನೆನೆಯದಿರಲು ನೀ ನೆಪವಲ್ಲ ನನಗೆ

ಹಾಗೇ ಹಾರಿ ಬಿಡಲು ಹಕ್ಕಿಯೂ ಅಲ್ಲ ನೀ ....

ಬಚ್ಚಿಡಲು ಗಂಟೂ ಅಲ್ಲ ನೀ...

ಆದರೆ ಕನಸಲ್ಲಿ ಕಂಡಿದ್ದು ಸುಳ್ಳಲ್ಲ...

ತೊರೆದು ಹೊದದ್ದು ಸುಳ್ಳಲ್ಲ...

ನೀ ದೂರವಾದರೇನಂತೆ ...?

ನಿನ್ನ ಮಡಿಲಲ್ಲಿ ಮಲಗಿದ್ದು., ನೀ ಕೈ ಹಿಡಿದು ನಡೆಸಿದ್ದು

ನಿನ್ನ ಪ್ರೀತಿಯ ಸಿಹಿಮುತ್ತುಗಳು., ಬಿಗಿದಪ್ಪುಗೆಯ ಮಾತುಗಳು .,

ಸದಾ ನನ್ನ ಮನದಲಿ ಹೃದಯದಲಿ ಹಸಿರಾಗಿರುತ್ತದೆ

ಈ ಜೀವವಿರುವ ವರೆಗೂ ನನ್ನಲ್ಲಿ....

 


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal