Tumbe Group of International Journals

Full Text


ಸೋಲಿನ ಆಟ ಶ್ರೀಕವ್ಯ ಎ (Shreekavya A) shreevishnu21@gmail.com Student- 3rd Year B.Sc, University College, Mangalore Valachil Padav, Farangipet Post, Mangalore. ಶರವೇಗದ ಓಟ ಪೈಪೋಟಿಯಲೇ ನಿಲ್ಲುವ ಆಟ ಕೆಲವರ ಪರದಾಟ ವಿಕಸನದ ಪರಿಪಾಠ ಆಧುನಿಕತೆಯ ಹೆಸರಿನಲ್ಲೇ ಇದೆಂಥಹ ಅಟ್ಟಹಾಸ?   ಜೀವನದ ಫಲಿತಾಂಶ, ಮರಣಾನಂತರ ಪ್ರಕಟ! ಸ್ವರ್ಗ ನರಕದ ದ್ವಂದ್ವದಲಿ, ಓಟದ ಆಟದಲಿ ಪ್ರಕೃತಿಯ ಧೂಳೀಪಟ ಇದು ಕಾಲಚಕ್ರದ ಅರ್ಧವೃತ್ತ ಕೆಳಗಿನಿಂದ ಮೇಲಕ್ಕೆ, ಈಗ ಮೇಲಿನಿಂದ ಕೆಳಕ್ಕೆ , ಪಾತಾಳಕೆ ! ಇದಂತೂ ಸೋಲಿನ ಆಟ, ಪ್ರಕೃತಿಯ ಪ್ರಶ್ನೆಗೆ ಉತ್ತರಿಸುವ ಕಾಲಚಕ್ರದ ಮತ್ತೊಂದು ಭಾಗ ಎಡೆಬಿಡದ ಪ್ರಯತ್ನ ಅಡ್ಡದಾರಿಯಲಿ, ಮಾರುವೇಷದಲಿ, ಮುಖವಾಡ ಧರಿಸಿ ಮತ್ತೊಬ್ಬರನು ಪಕ್ಕಕ್ಕೆ ಸರಿಸುತ್ತಾ..!


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

ಸರ್ಕಾರಿ ದೇಗುಲ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal